ನಮಸ್ತೇ,
ದಿಶಾ ಭಾರತ್ – ವಿವೇಕವಿಕಾಸ ಸಂಸ್ಥೆಯು ಭಾರತದ ಜ್ಞಾನಧಾರೆ ಎಂಬ ಶೀರ್ಷಿಕೆಯಡಿಯಲ್ಲಿ online ಸಪ್ತಾಹವನ್ನು ಆಯೋಜಿಸಿದೆ. ನಮ್ಮ ಭಾರತದ ಅಪಾರ ಜ್ಞಾನನಿಧಿಯನ್ನು ಅರಿತು , ಅದರ ಆಧಾರದ ಮೇಲೆ ವ್ಯಕ್ತಿತ್ವ ಹಾಗೂ ಜೀವನ ರೂಪಿಸಿಕೊಳ್ಳಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ. ನೋಂದಾಯಿಸಲು ಕೆಳಗಿನ ಲಿಂಕ್ ಬಳಸಿ.
https://forms.gle/EbsZTRBrJYRLvzs16
ದಿನಾಂಕ : ನವೆಂಬರ್ 28 ರಿಂದ ಡಿಸೆಂಬರ್ 4, 2020
ಸಮಯ : ಸಂಜೆ 6 ರಿಂದ 7:00
ವಿಷಯ : ಭಾರತದ ಜ್ಞಾನಧಾರೆ
ಉಪನ್ಯಾಸಕರು : ಶ್ರೀ ಪ್ರಮೋದ್ ನಟರಾಜ್, ಸಂಯೋಜಕರು, ದಿಶಾಭಾರತ್
Disha Bharat -Viveka Vikasa is organising a 7-day online lecture series on the theme Indian Knowledge System followed by Q&A. It’s a great opportunity for everyone to know our rich roots and firmly establish our personality and our life based on the same. Register yourself by following the link.
https://forms.gle/EbsZTRBrJYRLvzs16
Date : Nov 28 – Dec 4, 2020
Time : 6:00pm -7:00pm
Topic : Indian Knowledge System through the ages
Speaker : Sri.Pramodh Nataraj, Coordinator, DishaBharat
(Talk will be in Kannada)
ಧನ್ಯವಾದಗಳು