ದಿಶಾ ಭಾರತ್ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ವನ್ನು ನವೆಂಬರ್ 1, 2020 11ಗಂಟೆಗೆ facebook ನ ಮೂಲಕ ವಿನೂತನವಾಗಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗೀತಗುಚ್ಛ(ಸಂಗೀತದ ವಿಭಿನ್ನ ಶೈಲಿಗಳ ಪ್ರಸ್ತುತಿ), ಕಗ್ಗದ ಅಂತ್ಯಾಕ್ಷರಿ, ನಾಡಿನ ಹೆಮ್ಮೆಯ ವಿಚಾರಗಳ ಮಂಡನೆ, ರಸಪ್ರಶ್ನೆ, ನೃತ್ಯ ಮತ್ತು ಇನ್ನಷ್ಟು ಆಕರ್ಷಣೆಗಳೊಂದಿಗೆ ವಿದ್ಯಾರ್ಥಿಗಳು ನಿಮ್ಮ ಮುಂದೆ ಬರಲಿದ್ದಾರೆ.
ತಪ್ಪದೆ ವೀಕ್ಷಿಸಿ, ಪ್ರೋತ್ಸಾಹಿಸಿ ಮತ್ತು ರಾಜ್ಯೋತ್ಸವವನ್ನು ಆಚರಿಸಿ.
Disha Bharat is celebrating Kannada Rajyotsava in a very unique way on the November 1, 2020 at 11am on Facebook page given below.
The program is unique as it includes a special medley of songs of various forms of Karnataka, Antakshari of DVG’s Kagga, Pride factors of the state, Quiz, Dance and much more in the treasure.
Please participate, encourage and know the spirit of the land of our stay.
Facebook link – https://www.facebook.com/DishaBharat/